ಸಂಕ್ರಾಂತಿ / Sankranti

Saturday, December 23, 2023

ಹುಬ್ಬಳ್ಳಿಯಲ್ಲಿ 3 ನೇ ಕರ್ನಾಟಕ ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ವಿದ್ಯುಕ್ತ ಚಾಲನೆ.

 ಬರೀ ದಕ್ಷಿಣಕ್ಕಷ್ಟೇ ಸೀಮಿತಗೊಂಡಿದ್ದ ಚಲನಚಿತ್ರಕ್ಕೆ ಸಂಬಂಧಿಸಿದ ಚಟುವಟಿಕೆಗಳು ಉತ್ತರ ಕರ್ನಾಟಕಕ್ಕೂ ವಿಸ್ತರಿಸುವ ಸದುದ್ದೇಶದಿಂದ ಡಾ. ಎಂ.ಎ.ಮುಮ್ಮಿಗಟ್ಟಿ ನೇತೃತ್ವದಲ್ಲಿ ಕರ್ನಾಟಕ ಅಂತರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಇಲ್ಲಿ ಆಯೋಜಿಸಿರುವದು ಉತ್ತಮ ಬೆಳವಣಿಗೆ , ಈ ಭಾಗದ ಅನೇಕ ಕಲಾವಿದರಿಗೂ ಇದರಿಂದ ಲಾಭವಾಗಲಿದೆ ಎಂದು ಹು-ಧಾ ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು. 


ಇಲ್ಲಿನ ಸವಾಯಿ ಗಂಧರ್ವ ಸಭಾಂಗಣದಲ್ಲಿ ಆರಂಭಗೊಂಡ 3ನೇ ಕರ್ನಾಟಕ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ,ಚಲನಚಿತ್ರ ಹಾಗೂ ಕಿರುಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಉತ್ತರ ಕರ್ನಾಟಕ ಪ್ರತಿ ನಗರ , ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಅನೇಕ ಪ್ರತಿಭಾನ್ವಿತ ಮತ್ತು ಸೂಕ್ತ ಕಲಾ ಪ್ರತಿಭೆಗಳಿವೆ , ಆದರೆ ಅವರಿಗೆ ತಮ್ಮ ಕಲೆಯನ್ನು ಪ್ರಸ್ತುತಪಡಿಸಲು ಸೂಕ್ತ ವೇದಿಕೆಗಳಿಲ್ಲ, ಡಾ. ಮುಮ್ಮಿಗಟ್ಟಿ ಅವರು ದೈರ್ಯದಿಂದ ಸತತ ಮೂರನೇ ಬಾರಿಗೆ ಇಲ್ಲಿ ಕರ್ನಾಟಕ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಆಯೋಜಿಸಿರುವದು ಸ್ತುತ್ಯಾರ್ಹ , ಇವರು ಇನ್ನೂ ಹೆಚ್ಚಿನ ರೀತಿಯಲ್ಲಿ ಇದಕ್ಕಿಂತ ಹೆಚ್ಚಿನ ಮಟ್ಟದ ಇಂತಹ ಕಾರ್ಯಕ್ರಮ ನಡೆಸಲು ಸರ್ಕಾರದಿಂದ ಸೂಕ್ತ ರೀತಿಯ ಅನುದಾನ , ಸಹಾಯ , ಸಹಕಾರ ನೀಡುವ ಅವಶ್ಯಕತೆ ಇದೆ , ನನ್ನ ಪರಿಮಿದಿಯಲ್ಲಿ ಲಭ್ಯವಾಗುವ ಸಹಾಯ ಸಹಕಾರ ನೀಡಲು ಸಿದ್ದನಿದ್ದೇನೆ ಎಂದರು. 

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಸ್ವರ್ಣ ಸಮೂಹ ಸಂಸ್ಥೆಗಳ ಮುಖ್ಯಸ್ಥ ಡಾ. ವಿ.ಎಸ್.ವಿ ಪ್ರಸಾದ ಅವರು ಮಾತನಾಡಿ , ಕಳೆದ ಬಾರಿ ಡಾ. ಮುಮ್ಮಿಗಟ್ಟಿ ಅವರು ಇದೇ ಹುಬ್ಬಳ್ಳಿಯಲ್ಲಿ 2 ಯಶಸ್ವಿ ಕರ್ನಾಟಕ ಅಂತರಾಷ್ಟ್ರೀಯ ಚಲನಚಿತ್ರೋತ್ಸವವನ್ನು ನಡೆಸಿರುವದನ್ನು ನಾನು ಸನಿಹದಿಂದ ಬಲ್ಲವನಾಗಿದ್ದೇನೆ , ಹುಬ್ಬಳ್ಳಿ- ಧಾರವಾಡ ಮಹಾನಗರ ತ್ವರಿತ ಗತಿಯಲ್ಲಿ ಬೃಹನ್ನಗರವಾಗಿ ಬೆಳೆಯುತ್ತಲಿದ್ದು, ಚಲನಚಿತ್ರಗಳಿಗೆ ಸಂಬಂಧಿಸಿದ ಇನ್ನೂ ಹೆಚ್ಚಿನ ಚಟುವಟಿಕೆಗಳು ಇಲ್ಲಿ ನಡೆಯುವಂತಾಗಬೇಕು , ಈ ದಿಸೆಯಲ್ಲಿ ಡಾ. ಎಂ.ಎ. ಮುಮ್ಮಿಗಟ್ಟಿ ಅವರು ಇತರರಿಗೆ ಮಾದರಿಯಾಗುವಂತೆ ಮುನ್ನುಡಿ ಬರೆದಿದ್ದಾರೆ. ಇವರ ಈ ವೇದಿಕೆ ಮೂಲಕ ಉತ್ತರ ಕರ್ನಾಟಕ ಭಾಗದ ಕಲಾಪ್ರತಿಭೆಗಳಿಗೆ ಹೆಚ್ಚಿನ ಸ್ಥಾನಮಾನ ದೊರೆಯುವಂತಾಗಲಿ ಎಂದು ಆಶಿಸಿದರು. 


\ಕರ್ನಾಟಕ ಅಂತರಾಷ್ಟ್ರೀಯ ಚಲನಚಿತ್ರ ಅಕಾಡೆಮಿ ಸಂಸ್ಥಾಪಕ-ಅಧ್ಯಕ್ಷ ಡಾ. ಎಂ.ಎ ಮುಮ್ಮಿಗಟ್ಟಿ , ಹುಬ್ಬಳ್ಳಿ ರೋಟರಿ ಎಲೈಟ್ ಅಧ್ಯಕ್ಷ ಅನೀಶ ಖೋಜೆ, ಇಂದು ಮುಂಜಾನೆ ಪತ್ರಿಕೆಯ ಸಂಸ್ಥಾಪಕ ಗುರುರಾಜ ಹೂಗಾರ , ಹುಬ್ಬಳ್ಳಿ ರೋಟರಿ ಎಲೈಟ್‍ನ ರೀತು ಸರಾಫ್ ಸೇರಿದಂತೆ ಮತ್ತಿತರ ಗಣ್ಯರು ಈ ಸಂದರ್ಭದಲ್ಲಿದ್ದರು.

Posted by ಸಂಕ್ರಾಂತಿ at 7:53 AM
Email ThisBlogThis!Share to XShare to FacebookShare to Pinterest

No comments:

Post a Comment

Newer Post Older Post Home
Subscribe to: Post Comments (Atom)

Facebook Badge

Raghavendra Adiga

Create Your Badge

ನನ್ನ ಬಗ್ಗೆ ಒಂಚೂರು......

ಸಂಕ್ರಾಂತಿ
View my complete profile

ಎಳ್ಳು-ಬೆಲ್ಲ.... ಒಂಚೂರು ವಿಚಾರ ವಿನಿಮಯ

  • March (2)
  • February (4)
  • January (4)
  • December (11)
  • November (10)
  • October (8)
  • September (4)
  • August (4)
  • July (7)
  • June (3)
  • May (8)
  • April (8)
  • March (8)
  • February (4)
  • January (14)
  • December (11)
  • November (14)
  • October (9)
  • September (2)
  • July (4)
  • May (3)
  • April (7)
  • March (2)
  • January (6)
  • December (4)
  • November (4)
  • October (3)
  • September (1)
  • August (3)
  • February (2)
  • December (1)
  • November (1)
  • October (1)
  • September (1)
  • August (1)
  • July (1)
  • June (2)
  • May (2)
  • March (2)
  • February (3)
  • January (2)
  • December (4)
  • November (9)
  • October (2)
  • September (2)
  • July (1)
  • June (1)
  • May (10)
  • March (2)
  • February (2)
  • January (5)
  • December (1)
  • November (5)
  • October (10)
  • September (31)
  • August (12)
  • May (1)
  • February (1)
  • July (1)
  • June (1)
  • March (3)
  • February (1)
  • January (2)
  • December (2)
  • November (2)
  • October (2)
  • September (3)
  • August (1)
  • July (1)
  • June (1)
  • May (2)
  • April (2)
  • March (2)
  • February (2)
  • December (1)
  • November (2)
  • October (1)
  • September (1)
  • August (4)
  • July (2)
  • June (6)
  • May (1)
  • April (1)
  • March (3)
  • February (3)
  • January (1)
  • December (3)
  • November (1)
  • October (2)
  • September (2)
  • August (4)
  • July (2)
  • June (2)
  • May (4)
  • April (3)
  • March (3)
  • February (3)
  • January (3)
  • December (3)
  • November (3)
  • October (3)
  • September (4)
  • August (4)
  • July (3)
  • June (4)
  • May (6)
  • April (6)
  • March (7)
  • February (11)
  • January (9)
  • December (3)
  • November (5)
  • October (6)
  • September (4)
  • August (6)
  • July (5)
  • June (4)
  • May (5)
  • April (3)
  • March (7)
  • February (6)
  • January (6)
  • December (2)
  • November (5)
  • October (6)
  • September (6)
  • August (8)
  • July (11)
  • June (12)
  • October (1)

Followers

ಸಂಕ್ರಾಂತಿ/Sankranti

Labels

  • #ekk a #ekka2025 #EkkaFromJuly18 #kannadamovies #yuvarajkumar #SanjanaAnand #KannadaCinema #Sandalwood #MovieReview
  • #Grihshobha-KANNADA #YashaShivakumar #YashaShivakumar #Dhananjaya #MansoonRaaga #YogarajBhat #PadaviPoorva #Gana #MediniKelamane #Geetapriya #Thayavva
  • #Kateel #lDurgaparameshwari #Myths #NandiniRiver #ಕಟೀಲು #ನಂದಿನಿನದಿ #ಕಟೀಲುಶ್ರೀದುರ್ಗಾಪರಮೇಶ್ವರಿ #ಸ್ಥಳಪುರಾಣ
  • #KavyaGowda @kavya_gowdaaaaofficial #KannadaActress #Sandalwood #Sankranthi #kavyagowdaofficial
  • #LordVishnusTemple #Pakistan #PakistanHindutemple #ವಿಷ್ಣುವಿನಪ್ರಾಚೀನದೇವಾಲಯ # ಪಾಕಿಸ್ತಾನದಹಿಂದೂದೇವಾಲಯ #
  • #MovieReview #Gumti #Kudubitribe #SandeshShettyAjri #VaishnaviNadig
  • #NaaNinnaBidalare #Jalandhara #Thamate #Megha #Anaatha
  • #NASA
  • #SivaLingam #DNA #Earth
  • #Soul #SizeofSoul #Spirit #Svetasvataropanisad
  • BookBrahma AnavarataAppu PuneethRajkumar RaviBasrur ಅನವರತಅಪ್ಪು ರವಿಬಸ್ರೂರು ಪುನೀತ್ ರಾಜ್‍ಕುಮಾರ್
  • Mysuru Srirangapatna Tour Gumbaj Sri Ranganathaswamy temple St. Philomena Church Krishnarajasagar Dam Brindavan Garden Mysuru Palace Chamundeshwari hill Chamundi hill
  • Panju Onlinemagazine HijabRow Education ಹಿಜಾಬ್ ವಿದ್ಯಾಭ್ಯಾಸ ಇಸ್ಲಾಂ ಪಂಜು
  • Swami Harshananda Ramakrishna Ashram ರಾಮಕೃಷ್ಣಾಶ್ರಮ ಸ್ವಾಮಿ ಹರ್ಷಾನಂದ
  • अहिंसा ಧರ್ಮಗ್ರಂಥ अहिंसा परमो धर्मः Ahimsa Ahimsa Paramo Dharmah
  • ಆಸೆಗಳುಕನಸಾಗಿಬದಲಾಗಲಿ ಪಂಜು ಮಧುಕರಬಳ್ಕೂರ್ AsegaluKanasagiBadalagali MadhukarBalkur Panju
  • ಋಗ್ವೇದ ವೇದವ್ಯಾಸ Rig Veda Veda Vyasa
  • ಎಡೆಯೂರು Yadiyur ಸ್ಥಳ ಪುರಾಣಗಳು Myths
  • ಕೆ.ವಿ.ಅಯ್ಯರ್ ಶಾಂತಲಾ ರೂಪದರ್ಶಿ K. V. Iyer Roopadarshi Shanthala
  • ಗಾಣಗಾಪುರ Ganagapura Ganagapur ಸ್ಥಳ ಪುರಾಣಗಳು Myths ದತ್ತಾತ್ರೇಯ ನಿರ್ಗುಣ ಮಠ ನರಸಿಂಹ ಸರಸ್ವತಿ
  • ಚಿಕ್ಕತಿರುಪತಿ Chikka Tirupati ಸ್ಥಳ ಪುರಾಣಗಳು Myths
  • ದೇವರಾಯನದುರ್ಗ Devarayana Durga ಸ್ಥಳ ಪುರಾಣಗಳು Myths
  • ಪದ್ಮ ಭೂಷಣ ವೀರೇಂದ್ರ ಹೆಗ್ಗಡೆ Padma Vibhushan padma bhushan veerendra heggade ur rao bm hegde chandrashekhara kambara
  • ಪದ್ಮ ವಿಭೂಷಣ
  • ಬಲಿ ಚಕ್ರವರ್ತಿ ಭೋಗಾವತಿ ಕೊಲಂಬಿಯಾ ಬೊಗೋಟಾ Bali capital Bhogavati Colombia Bogota
  • ಬುದ್ದ ಪೂರ್ಣಿಮೆ ಲುಂಬಿನಿ ಬುದ್ದ ಇಬ್ಬರು ಬುದ್ದರು Lumbini Buddha Buddha Poornima Two Buddhas
  • ರವಿಚಂದ್ರನ್ ಕನ್ನಡಿಗ ಬಿಎಂಗಿರಿರಾಜ್ Ravichandran kannadigaonzee5 kannadiga BMGiriraj
  • ವೈಕುಂಠ ಏಕಾದಶಿ ಏಕಾದಶಿ ಉಪವಾಸ Vaikunta Ekadas Ekadasi Fasting
  • ಸಾವನದುರ್ಗ Savandurga Myths ಸ್ಥಳ ಪುರಾಣಗಳು (
  • ಸುದರ್ಶನ ದೇಸಾಯಿ ಹಳದಿ ಚೇಳು Manasa Sarovara #Ramakrishna #Srinath Padmavasanthi Mruthyu
  • ಸೌಕೂರು Soukuru' ಕುಂದಾಪುರ Kundapur ಸ್ಥಳ ಪುರಾಣಗಳು Myths
  • ಸ್ಥಳ ಪುರಾಣಗಳು Myths ಕಳಸ Kalasa kalaseshwara ಕಳಸೇಶ್ವರ
  • ಸ್ಥಳ ಪುರಾಣಗಳು ಸೋಂದಾ ಸ್ವರ್ಣವಲ್ಲೀ ಮಠ Sonda Swarnavalli Matha
  • ಸ್ಥಳ ಪುರಾಣಗಳು ಸೋಂದಾ ವಾದಿರಾಜರು ಭೂತರಾಜರು Sonda Myths
  • ಹಿಜಾಬ್ ಮಲಾಲಾ ರಷ್ಯಾಉಕ್ರೇನ್ ನಿಲುಮೆ Nilume RussiaUkraineWar HumanRight Hijabrow MalalaYousafzai
  • ಹೊರನಾಡು Hornadu ಸ್ಥಳ ಪುರಾಣಗಳು Myths ಅನ್ನಪೂರ್ಣೇಶ್ವರಿ Annapoorneshwari

Popular Posts

  • ಕೆ.ಎಸ್.ನ. ಅವರ ಪ್ರೇಮ ಕವಿತೆಗಳು
    ಇಂದು ಫೆಬ್ರವರಿ 14, ಪ್ರೇಮಿಗಳ ದಿನ, ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಪ್ರೀತಿ, ಪ್ರೇಮವನ್ನೇ ಪ್ರಧಾನ ವಸ್ತುವಾಗಿಟ್ಟುಕೊಂಡು ಕವಿತೆಗಳನ್ನು ರಚಿಸಿದ ಕವಿ “ಮೈಸೂರು ಮಲ್ಲ...
  • ದೈತ್ಯಗುರು ಶುಕ್ರಾಚಾರ್ಯ-ಪುರಾಣದಲ್ಲಿನ ವಿವರಗಳು
     " ಪ್ರಕಾಶಮಾನತೆ , ಸ್ಪಷ್ಟತೆ " ಯ ಸಂಸ್ಕೃತ ಪದ " ಶುಕ್ರ " ದ ಅರ್ಥ , ಈತ ಭೃಗು ಸಂಹಿತೆ ರಚನೆಗಾರ ಭೃಗುವಿನ ಪುತ್ರ . ದೈತ್ಯರ ಗುರು...
  • ವಿಶ್ವಾಮಿತ್ರನ ತಪೋಭಂಗಕ್ಕೆ ಕಾರಣವಾದ 'ಮೇನಕೆ' ಹಾಗೂ ಪ್ರಾಚೀನ ಭಾರತದಲ್ಲಿದ್ದ ಗಂಧರ್ವ, ಅಪ್ಸರಾ ಕುಲ!!
    ವಿಶ್ವಾಮಿತ್ರ ತಾನು ಬ್ರಹ್ಮಜ್ಞಾನ  ಪಡೆದು ವಸಿಷ್ಟನನ್ನು ಮೀರಿಸಬೇಕು ಎಂಬ ಛಲದೊಡನೆ ತಪಸ್ಸಿಗೆ ಕುಳಿತಿದ್ದಾಗ ದೇವರಾಜ ಇಂದ್ರನಿಗೆ ಸಮಸ್ಯೆ ತಲೆದೋರುತ್ತದೆ.  ಏಕೆಂದರೆ ವಿ...
  • ತ್ಯಾಗರಾಜನಗರದಲ್ಲಿ ಶ್ರೀ ವಿನಾಯಕ ಗೆಳೆಯರ ಬಳಗ ೧೫ನೇ ವರ್ಷದ ಭವ್ಯ ಗಣೇಶೋತ್ಸವ
    ಶ್ರೀ ವಿನಾಯಕ ಗೆಳೆಯರ ಬಳಗ ಆಯೋಜಿಸಿದ್ದ ೧೫ನೇ ವರ್ಷದ ಸಾರ್ವಜನಿಕ ಗಣೇಶೋತ್ಸವವು ಭವ್ಯವಾಗಿ ಜರುಗಿತು. ಈ ಬಾರಿ ವಿಶೇಷವಾಗಿ ಏಳು ದಿನಗಳ “ಸಪ್ತಾಹ” ಕಾರ್ಯಕ್ರಮ ನಡೆಯಿತು. ...
  • ಕರ್ನಾಟಕದಲ್ಲಿ ಬೆಳಗಿದ ಆದ್ಯಾತ್ಮಿಕ ಚೇತನಗಳು
    ಕರ್ನಾಟಕ ರಾಜ್ಯೋತ್ಸವದ ಈ ಶುಭದಿನದಂದು ಕನ್ನಡ ನಾಡಿನಲ್ಲಿ ಬಾಳಿ ಬದುಕಿದ, ಕರ್ನಾಟಕ ಜನರ, ಕನ್ನಡ ನಾಡಿನ ಮಾರ್ಗದರ್ಶಕರಾದ ಕೆಲವಷ್ಟು ಆದ್ಯಾತ್ಮಿಕ ಸಾಧಕರ ಬಗೆಗೆ ತಿಳಿಸುವ...
  • ಬಕುಲದ ಕವಿ ಸು.ರಂ. ಎಕ್ಕುಂಡಿ
     ಸು.ರಂ. ಎಕ್ಕುಂಡಿಯವರು ಕನ್ನಡದ ಅತ್ಯಂತ ಶ್ರೇಷ್ಠ ಕಥನ ಕವನಗಳ ಕವಿ ಮತ್ತು ಸಾಹಿತಿ. ಇವರ ಪೂರ್ಣ ಹೆಸರು ಸುಬ್ಬಣ್ಣ ರಂಗಣ್ಣ ಎಕ್ಕುಂಡಿ. ಇವರು ಹುಟ್ಟಿದ್ದು  20-01-1923...
  • ಇದು ನಿಮ್ಮ ವಾಹಿನಿ ಕಲಾ ವೇದಿಕೆ 50ನೇ ಸುವರ್ಣ ಮಹೋತ್ಸವ ಸಂಭ್ರಮ ವೈದ್ಯಕೀಯ, ಪತ್ರಿಕಾ ದಿನಾಚರಣೆ 17ನೇ ಸಾಂಸ್ಕೃತಿಕ ಸಿಂಚನ
    - ರಾಘವೇಂದ್ರ ಅಡಿಗ ಎಚ್ಚೆನ್. ಇದು ನಿಮ್ಮ ವಾಹಿನಿ ಕಲಾ ವೇದಿಕೆ ವತಿಯಿಂದ  50ನೇ ಸುವರ್ಣ ಮಹೋತ್ಸವ ಸಂಭ್ರಮ  ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ಆವರಣದಲ್ಲಿನ ನಯನ ಸಭಾಂಗ...
  • ಇದು ನಿಮ್ಮ ವಾಹಿನಿ ಕಲಾ ವೇದಿಕೆ ಬುದ್ದ ಪೂರ್ಣಿಮಾ, 16ನೇ ಸಾಂಸ್ಕೃತಿಕ ಸಿಂಚನ
    ಇದು ನಿಮ್ಮ ವಾಹಿನಿ ಕಲಾ ವೇದಿಕೆ ವತಿಯಿಂದ  ಬುದ್ದ ಪೂರ್ಣಿಮಾ ನಿಮಿತ್ತ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ಆವರಣದಲ್ಲಿನ ನಯನ ಸಭಾಂಗಣದಲ್ಲಿ   ೧೬ನೇ ಸಾಂಸ್ಕೃತಿಕ ಸಿಂಚನ ...
  • ಟಾಲಿವುಡ್ ಗೆ ಕನ್ನಡದ ಇನ್ನೊಬ್ಬ ನಟ, ’ಬ್ಲಡ್ ರೋಸಸ್’ ಹಿಡಿದು ಬಂದ ಧರ್ಮ ಕೀರ್ತಿರಾಜ್
     ಈಗಾಗಲೇ ಚಂದನವನದ ಪ್ರತಿಭೆಗಳಾದ ಚರಣ್‌ರಾಜ್, ಪ್ರಕಾಶ್‌ರೈ, ಅರ್ಜುನ್‌ಸರ್ಜಾ, ರಶ್ಮಿಕಾಮಂದಣ್ಣಾ, ಶ್ರೀಲೀಲಾ, ಪೂಜಾಹೆಗ್ದೆ ಮುಂತಾದವರು ಅನ್ಯ ಭಾಷೆಯ ಚಿತ್ರರಂಗದಲ್ಲಿ ಖ್...
  • ಕ್ರಾಂತಿಯ ಶಿಶು ನೆಪೋಲಿಯನ್ ಬೋನೋಪಾರ್ಟೆ ಜೀವನದ ಎರಡು ಪ್ರಸಂಗಗಳು - Two Episodes of the Life of a Child of the Revolution, Napoleon Bonoparte
    ಅದೊಂದು ಸೈನಿಕ ಶಾಲೆ. ಇನ್ಸ್‌ಪೆಕ್ಷನ್‌ಗಾಗಿ ಹಿರಿಯ ಸೈನ್ಯ ಅಧಿಕಾರಿಯೊಬ್ಬರು ಆ ಶಾಲೆಗೆ ಭೇಟಿಯಿತ್ತಿದ್ದಾರೆ. ವಿದ್ಯಾರ್ಥಿಗಳು ಶಿಸ್ತಿನಿಂದ ಸಾಲಾಗಿ ನಿಂತಿದ್ದಾರೆ. ಆ...
Picture Window theme. Powered by Blogger.