Friday, February 20, 2015

ಕುಂಬ್ಳೆಗೆ ಐಸಿಸಿ ಹಾಲ್ ಆಫ್ ಫೇಮ್ ಗೌರವ

 ಭಾರತ ಕ್ರಿಕೆಟ್ತಂಡದ ಮಾಜಿ ನಾಯಕ ಅನಿಲ್ಕುಂಬ್ಳೆ ಅವರ ಹೆಸರನ್ನು ಅಂತರರಾಷ್ಟ್ರೀಯ ಕ್ರಿಕೆಟ್ಸಮಿತಿಪ್ರತಿಷ್ಠಿತ ಐಸಿಸಿ ಕ್ರಿಕೆಟ್‌ ‘ಹಾಲ್‌ ಆಫ್‌ ಫೇಮ್‌ಪಟ್ಟಿಗೆ ಸೇರ್ಪಡೆ ಮಾಡಿದೆ. ಆಸ್ಟ್ರೇಲಿಯಾದ ಮಾಜಿ ಕ್ರಿಕೆಟ್ಆಟಗಾರ್ತಿ ಬೆಟ್ಟಿ ವಿಲ್ಸನ್ಅವರಿಗೂ ಮರಣೋತ್ತರವಾಗಿ ಗೌರವ ನೀಡಲು ನಿರ್ಧರಿಸಲಾಗಿದೆ. ಮೆಲ್ಬರ್ನ್‌ ಕ್ರಿಕೆಟ್‌ ಮೈದಾನದಲ್ಲಿ ಭಾನುವಾರ ನಡೆಯಲಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಣ ವಿಶ್ವಕಪ್‌ ಪಂದ್ಯದ ವೇಳೆ ಐಸಿಸಿ ನಿರ್ದೇಶಕ ಮತ್ತು ಕ್ರಿಕೆಟ್‌ ಆಸ್ಟ್ರೇಲಿಯಾ ಅಧ್ಯಕ್ಷ ವಾಲಿ ಎಡ್ವರ್ಡ್ಸ್‌ ಅವರು ಕುಂಬ್ಳೆಗೆ ‘ಹಾಲ್‌ ಆಫ್‌ ಫೇಮ್‌ ಕ್ಯಾಪ್‌ ನೀಡಿ ಗೌರವಿಸಲಿದ್ದಾರೆ. ಈ ಮೂಲಕ ಸ್ಪಿನ್‌ ದಂತಕತೆ ಈ ಗೌರವಕ್ಕೆ ಭಾಜನರಾದ ವಿಶ್ವದ 77ನೇ ಆಟಗಾರ ಎನಿಸಲಿದ್ದಾರೆ.
ಐಸಿಸಿ ಕ್ರಿಕೆಟ್ ಸಮಿತಿ ಮುಖ್ಯಸ್ಥರಾಗಿರುವ ಕುಂಬ್ಳೆ, ಐಸಿಸಿ ಹಾಲ್ ಆಫ್ ಫೇಮ್ ಪ್ರಶಸ್ತಿಗೆ ಭಾಜನರಾಗುತ್ತಿರುವ ಭಾರತದ ನಾಲ್ಕನೇ ಕ್ರಿಕೆಟಿಗ ಎನಿಸಲಿದ್ದಾರೆ. ಈ ಮೊದಲು ಬಿಷನ್ ಸಿಂಗ್ ಬೇಡಿ, ಕಪಿಲ್ ದೇವ್ ಮತ್ತು 2009ರಲ್ಲಿ ಸುನಿಲ್ ಗವಾಸ್ಕರ್ ಹಾಲ್ ಆಫ್ ಫೇಮ್‌ಗೆ ಗೌರವಕ್ಕೆ ಪಾತ್ರರಾಗಿದ್ದಾರೆ.



ಅನಿಲ್ ಕೃಷ್ಣಸ್ವಾಮಿ ಕುಂಬ್ಳೆ
ಸದ್ಯ ಐಸಿಸಿ ಕ್ರಿಕೆಟ್‌ ಸಮಿತಿಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸು ತ್ತಿರುವ ಅನಿಲ್ಕುಂಬ್ಳೆ ಅಕ್ಟೋಬರ್ 17, 1970ರಂದು ಬೆಂಗಳೂರಿನಲ್ಲಿ ಜನಿಸಿದರು. ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ರಾಗಿರುವ ಕುಂಬ್ಳೆ 1990ರ ಆಗಸ್ಟ್‌ನಲ್ಲಿ ಮ್ಯಾಂಚೆಸ್ಟರ್‌ನಲ್ಲಿ ನಡೆದ ಇಂಗ್ಲೆಂಡ್‌ ವಿರುದ್ಧದ ಪಂದ್ಯದ ವೇಳೆ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಧಿಕ ವಿಕೆಟ್ ಪಡೆದ ವಿಶ್ವದ ಮೂರನೇ ಆಟಗಾರರಾಗಿದ್ದು, ಅವರು ಒಟ್ಟು 619 ಟೆಸ್ಟ್ ವಿಕೆಟ್ ಕಬಳಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 337 ವಿಕೆಟ್ ಪಡೆದಿರುವ ಕುಂಬ್ಳೆ ಸಾರ್ವಕಾಲಿಕ ಆಟಗಾರರ ಪಟ್ಟಿಯವಲ್ಲಿ 9ನೇ ಸ್ಥಾನ ಹೊಂದಿದ್ದು ಈ ಮಾದರಿಯ ಅತಿ ಹೆಚ್ಚು ಯಶಸ್ಸಿನ ಬೌಲರ್ ಕೂಡ ಆಗಿದ್ದಾರೆ
ಕುಂಬ್ಳೆ 2007ರಿಂದ 2008ರ ಅವಧಿಯಲ್ಲಿ 14 ಟೆಸ್ಟ್‌ ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದಾರೆ. ಇದರಲ್ಲಿ ತಂಡ ಮೂರು ಪಂದ್ಯಗಳಲ್ಲಿ ಗೆದ್ದಿದ್ದರೆ, ಐದರಲ್ಲಿ ಪರಾಭವಗೊಂಡಿದೆ.
1999ರ ಫೆಬ್ರುವರಿಯಲ್ಲಿ ನವದೆಹಲಿಯಲ್ಲಿ ನಡೆದಿದ್ದ ಪಾಕಿಸ್ತಾನದ ಎದುರಿನ ಟೆಸ್ಟ್‌ ಪಂದ್ಯದ ಇನಿಂಗ್ಸ್‌ ಒಂದರ 10 ವಿಕೆಟ್‌ ಪಡೆದಿದ್ದರು. 138 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ 2,156 ಟೆಸ್ಟ್ ಪಂದ್ಯಗಳ ದತ್ತಾಂಶದ ಪ್ರಕಾರ ಒಂದೇ ಪಂದ್ಯದಲ್ಲಿ 10 ವಿಕೆಟ್ ಕಬಳಿಸಿದ ಎರಡನೇ ಆಟಗಾರ ಇವರಾಗಿದ್ದು, ಇಂಗ್ಲೆಂಡ್‌ನ ಜಿಮ್ ಲಾಕರ್ ಈ ಸಾಧನೆ ಮಾಡಿದ ಮೊದಲ ಆಟಗಾರನಾಗಿದ್ದಾರೆ.

ಏನಿದು ‘ಹಾಲ್‌ ಆಫ್‌ ಫೇಮ್‌
ಅಂತರರಾಷ್ಟ್ರೀಯ ಕ್ರಿಕೆಟ್‌ ಸಮಿತಿ , ಫೆಡರೇಷನ್‌ ಆಫ್‌ ಇಂಟರ್‌ ನ್ಯಾಷನಲ್‌ ಕ್ರಿಕೆಟರ್ಸ್‌ ಅಸೋಷಿ ಯೇಷನ್ಸ್‌ (ಎಫ್‌ಐಸಿಎ) ಸಹಯೋಗ ದಲ್ಲಿ 2009ರ ಜನವರಿ 2ರಂದು ಇದನ್ನು ಆರಂಭಿಸಿತು.  ಕ್ರಿಕೆಟ್ ಕ್ಷೇತ್ರಕ್ಕೆ ಗಣನೀಯ ಸೇವೆ ಸಲ್ಲಿಸಿದ ಆಟಗಾರರು ಹಾಗೂ ಆಟಗಾರ್ತಿಯ ರನ್ನು ಗುರುತಿಸಿ ಅವರಿಗೆ ‘ಕ್ಯಾಪ್‌ ನೀಡುವ ಮೂಲಕ ಪ್ರತಿ ವರ್ಷ ಗೌರವ ಸಲ್ಲಿಸಲಾಗುತ್ತದೆ.
1999ರಿಂದ 2003ರ ವರೆಗೆ ಫೆಡರೇಷನ್‌ ಆಫ್‌ ಇಂಟರ್‌ ನ್ಯಾಷನಲ್‌ ಕ್ರಿಕೆಟರ್ಸ್‌ ಅಸೋಷಿ ಯೇಷನ್ಸ್‌ (ಎಫ್‌ಐಸಿಎ) ಇದನ್ನು ನಡೆಸುತ್ತಾ ಬಂದಿತ್ತು. ಈ ಸಂಸ್ಥೆ 55 ಆಟಗಾರರಿಗೆ ಈ ಗೌರವ ನೀಡಿತ್ತು.
2009ರ ಬಳಿಕ ಐಸಿಸಿ ಪ್ರತಿವರ್ಷ ಈ ಪಟ್ಟಿಗೆ ದಿಗ್ಗಜ ಆಟಗಾರರನ್ನು ಸೇರಿಸುತ್ತಾ ಬಂದಿದೆ. ಇಂಗ್ಲೆಂಡ್‌ನ 26 ಆಟಗಾರರು  ಈ ಗೌರವ ಪಡೆದಿ ದ್ದಾರೆ. ಆಸ್ಟ್ರೇಲಿಯಾ (20), ವೆಸ್ಟ್ ಇಂಡೀಸ್‌ (17), ಪಾಕಿಸ್ತಾನ (5) ನಂತರದ ಸ್ಥಾನಗಳಲ್ಲಿವೆ. ಭಾರತದ ಮೂರು ಮಂದಿ ಈ ಗೌರವಕ್ಕೆ ಭಾಜನರಾಗಿದ್ದಾರೆ.
ಇದುವರೆವಿಇನ ಹಾಲ್ ಆಫ್ ಫೇಮ್ ಗೌರವ ಪಡೆದವರ ಪಟ್ಟಿ ಇಂತಿದೆ...
Inductee
Team
Induction year
Tests
First Test
Last Test
2011
98
1988
2000
2012
12
1968
1979
2009+
27
1901
1914
2010
82
1955
1968
2009+
67
1966
1979
2009+
51
1946
1955
2009+
63
1952
1964
2009+
156
1978
1994
2009+
102
1977
1992
2009+
108
1964
1982
2009+
52
1928
1948
2009+
87
1970
1984
2009+
75
1964
1980
2011
15
1991
2005
2009+
78
1937
1957
2009+
114
1954
1975
2011
44
1953
1963
2009+
131
1979
1994
2010
58
1977
1987
2009+
125
1971
1987
2009+
79
1958
1976
2013
96
1999
2008
2009+
118
1975
1995
2009+
117
1978
1992
2009+
22
1880
1899
2009+
79
1951
1969
2009+
108
1974
1991
2009
37
1925
1936
2009+
86
1973
1990
2009+
85
1927
1947
2009+
79
1948
1963
2009+
22
1930
1954
2010
22
1960
1979
2009+
61
1908
1930
2013
19
1979
1996
2009+
60
1975
1987
2009+
79
1937
1955
2009+
79
1957
1974
2009+
88
1971
1992
2009+
95
1967
1981
2009+
46
1948
1959
2012
131
1990
2006
2009+
21
1926
1933
2009+
70
1971
1984
2009+
61
1946
1960
2009+
110
1966
1984
2009+
96
1970
1984
2009+
81
1978
1991
2009+
66
1951
1961
2012
124
1993
2007
2009+
124
1976
1993
2009+
55
1946
1956
2009+
55
1952
1969
2009+
27
1932
1946
2009+
23
1963
1970
2009+
58
1899
1930
2009+
4
1970
1970
2009+
121
1974
1991
2009+
47
1974
1983
2013
62
1957
1978
2009+
93
1954
1974
2011
18
1877
1887
2009+
70
1951
1965
2009
54
1924
1935
2009+
67
1952
1965
2009
48
1899
1912
2009+
86
1966
1982
2009+
44
1948
1960
2010
132
1984
2001
2013
145
1992
2007
2009
104
1984
2003
2009
168
1985
2004
2009+
48
1948
1958
2009+
64
1909
1934
2009+
51
1948
1963
2013
87
1989
2003