ಭಾರತ
ಕ್ರಿಕೆಟ್ ತಂಡದ ಮಾಜಿ ನಾಯಕ
ಅನಿಲ್ ಕುಂಬ್ಳೆ ಅವರ ಹೆಸರನ್ನು
ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿಪ್ರತಿಷ್ಠಿತ ಐಸಿಸಿ ಕ್ರಿಕೆಟ್ ‘ಹಾಲ್
ಆಫ್ ಫೇಮ್’ಪಟ್ಟಿಗೆ ಸೇರ್ಪಡೆ ಮಾಡಿದೆ. ಆಸ್ಟ್ರೇಲಿಯಾದ ಮಾಜಿ ಕ್ರಿಕೆಟ್ ಆಟಗಾರ್ತಿ
ಬೆಟ್ಟಿ ವಿಲ್ಸನ್ ಅವರಿಗೂ ಮರಣೋತ್ತರವಾಗಿ ಈ
ಗೌರವ ನೀಡಲು ನಿರ್ಧರಿಸಲಾಗಿದೆ. ಮೆಲ್ಬರ್ನ್
ಕ್ರಿಕೆಟ್ ಮೈದಾನದಲ್ಲಿ ಭಾನುವಾರ ನಡೆಯಲಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಣ ವಿಶ್ವಕಪ್
ಪಂದ್ಯದ ವೇಳೆ ಐಸಿಸಿ ನಿರ್ದೇಶಕ ಮತ್ತು ಕ್ರಿಕೆಟ್ ಆಸ್ಟ್ರೇಲಿಯಾ ಅಧ್ಯಕ್ಷ ವಾಲಿ ಎಡ್ವರ್ಡ್ಸ್
ಅವರು ಕುಂಬ್ಳೆಗೆ ‘ಹಾಲ್ ಆಫ್ ಫೇಮ್’ ಕ್ಯಾಪ್ ನೀಡಿ ಗೌರವಿಸಲಿದ್ದಾರೆ. ಈ ಮೂಲಕ ಸ್ಪಿನ್
ದಂತಕತೆ ಈ ಗೌರವಕ್ಕೆ ಭಾಜನರಾದ ವಿಶ್ವದ 77ನೇ ಆಟಗಾರ ಎನಿಸಲಿದ್ದಾರೆ.
ಐಸಿಸಿ
ಕ್ರಿಕೆಟ್ ಸಮಿತಿ ಮುಖ್ಯಸ್ಥರಾಗಿರುವ ಕುಂಬ್ಳೆ, ಐಸಿಸಿ ಹಾಲ್ ಆಫ್ ಫೇಮ್ ಪ್ರಶಸ್ತಿಗೆ ಭಾಜನರಾಗುತ್ತಿರುವ
ಭಾರತದ ನಾಲ್ಕನೇ ಕ್ರಿಕೆಟಿಗ ಎನಿಸಲಿದ್ದಾರೆ. ಈ ಮೊದಲು ಬಿಷನ್ ಸಿಂಗ್ ಬೇಡಿ, ಕಪಿಲ್ ದೇವ್ ಮತ್ತು
2009ರಲ್ಲಿ ಸುನಿಲ್ ಗವಾಸ್ಕರ್ ಹಾಲ್ ಆಫ್ ಫೇಮ್‌ಗೆ ಗೌರವಕ್ಕೆ ಪಾತ್ರರಾಗಿದ್ದಾರೆ.
ಅನಿಲ್ ಕೃಷ್ಣಸ್ವಾಮಿ ಕುಂಬ್ಳೆ
ಸದ್ಯ
ಐಸಿಸಿ ಕ್ರಿಕೆಟ್ ಸಮಿತಿಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸು ತ್ತಿರುವ ಅನಿಲ್ ಕುಂಬ್ಳೆ ಅಕ್ಟೋಬರ್ 17, 1970ರಂದು ಬೆಂಗಳೂರಿನಲ್ಲಿ
ಜನಿಸಿದರು. ಭಾರತ ಕ್ರಿಕೆಟ್ ತಂಡದ
ಮಾಜಿ ನಾಯಕ ರಾಗಿರುವ ಕುಂಬ್ಳೆ
1990ರ ಆಗಸ್ಟ್‌ನಲ್ಲಿ ಮ್ಯಾಂಚೆಸ್ಟರ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯದ ವೇಳೆ ಟೆಸ್ಟ್
ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಧಿಕ ವಿಕೆಟ್ ಪಡೆದ ವಿಶ್ವದ
ಮೂರನೇ ಆಟಗಾರರಾಗಿದ್ದು, ಅವರು
ಒಟ್ಟು 619 ಟೆಸ್ಟ್ ವಿಕೆಟ್ ಕಬಳಿಸಿದ್ದಾರೆ. ಏಕದಿನ
ಕ್ರಿಕೆಟ್‌ನಲ್ಲಿ 337 ವಿಕೆಟ್ ಪಡೆದಿರುವ ಕುಂಬ್ಳೆ ಸಾರ್ವಕಾಲಿಕ ಆಟಗಾರರ ಪಟ್ಟಿಯವಲ್ಲಿ 9ನೇ ಸ್ಥಾನ
ಹೊಂದಿದ್ದು ಈ ಮಾದರಿಯ ಅತಿ ಹೆಚ್ಚು ಯಶಸ್ಸಿನ ಬೌಲರ್ ಕೂಡ ಆಗಿದ್ದಾರೆ
ಕುಂಬ್ಳೆ
2007ರಿಂದ 2008ರ ಅವಧಿಯಲ್ಲಿ 14 ಟೆಸ್ಟ್ ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದಾರೆ. ಇದರಲ್ಲಿ
ತಂಡ ಮೂರು ಪಂದ್ಯಗಳಲ್ಲಿ ಗೆದ್ದಿದ್ದರೆ, ಐದರಲ್ಲಿ ಪರಾಭವಗೊಂಡಿದೆ.
1999ರ
ಫೆಬ್ರುವರಿಯಲ್ಲಿ ನವದೆಹಲಿಯಲ್ಲಿ ನಡೆದಿದ್ದ ಪಾಕಿಸ್ತಾನದ ಎದುರಿನ ಟೆಸ್ಟ್ ಪಂದ್ಯದ ಇನಿಂಗ್ಸ್
ಒಂದರ 10 ವಿಕೆಟ್ ಪಡೆದಿದ್ದರು. 138
ವರ್ಷಗಳ ಟೆಸ್ಟ್ ಇತಿಹಾಸದಲ್ಲಿ 2,156 ಟೆಸ್ಟ್ ಪಂದ್ಯಗಳ ದತ್ತಾಂಶದ ಪ್ರಕಾರ ಒಂದೇ ಪಂದ್ಯದಲ್ಲಿ
10 ವಿಕೆಟ್ ಕಬಳಿಸಿದ ಎರಡನೇ ಆಟಗಾರ ಇವರಾಗಿದ್ದು,
ಇಂಗ್ಲೆಂಡ್‌ನ ಜಿಮ್ ಲಾಕರ್ ಈ ಸಾಧನೆ ಮಾಡಿದ ಮೊದಲ ಆಟಗಾರನಾಗಿದ್ದಾರೆ.
ಏನಿದು ‘ಹಾಲ್ ಆಫ್ ಫೇಮ್’
ಅಂತರರಾಷ್ಟ್ರೀಯ
ಕ್ರಿಕೆಟ್ ಸಮಿತಿ , ಫೆಡರೇಷನ್ ಆಫ್ ಇಂಟರ್ ನ್ಯಾಷನಲ್ ಕ್ರಿಕೆಟರ್ಸ್ ಅಸೋಷಿ ಯೇಷನ್ಸ್ (ಎಫ್‌ಐಸಿಎ)
ಸಹಯೋಗ ದಲ್ಲಿ 2009ರ ಜನವರಿ 2ರಂದು ಇದನ್ನು ಆರಂಭಿಸಿತು.
ಕ್ರಿಕೆಟ್ ಕ್ಷೇತ್ರಕ್ಕೆ ಗಣನೀಯ ಸೇವೆ ಸಲ್ಲಿಸಿದ ಆಟಗಾರರು ಹಾಗೂ ಆಟಗಾರ್ತಿಯ ರನ್ನು ಗುರುತಿಸಿ
ಅವರಿಗೆ ‘ಕ್ಯಾಪ್’ ನೀಡುವ ಮೂಲಕ ಪ್ರತಿ ವರ್ಷ ಗೌರವ ಸಲ್ಲಿಸಲಾಗುತ್ತದೆ.
1999ರಿಂದ
2003ರ ವರೆಗೆ ಫೆಡರೇಷನ್ ಆಫ್ ಇಂಟರ್ ನ್ಯಾಷನಲ್ ಕ್ರಿಕೆಟರ್ಸ್ ಅಸೋಷಿ ಯೇಷನ್ಸ್ (ಎಫ್‌ಐಸಿಎ)
ಇದನ್ನು ನಡೆಸುತ್ತಾ ಬಂದಿತ್ತು. ಈ ಸಂಸ್ಥೆ 55 ಆಟಗಾರರಿಗೆ ಈ ಗೌರವ ನೀಡಿತ್ತು.
2009ರ
ಬಳಿಕ ಐಸಿಸಿ ಪ್ರತಿವರ್ಷ ಈ ಪಟ್ಟಿಗೆ ದಿಗ್ಗಜ ಆಟಗಾರರನ್ನು ಸೇರಿಸುತ್ತಾ ಬಂದಿದೆ. ಇಂಗ್ಲೆಂಡ್‌ನ
26 ಆಟಗಾರರು ಈ ಗೌರವ ಪಡೆದಿ ದ್ದಾರೆ. ಆಸ್ಟ್ರೇಲಿಯಾ
(20), ವೆಸ್ಟ್ ಇಂಡೀಸ್ (17), ಪಾಕಿಸ್ತಾನ (5) ನಂತರದ ಸ್ಥಾನಗಳಲ್ಲಿವೆ. ಭಾರತದ ಮೂರು ಮಂದಿ ಈ
ಗೌರವಕ್ಕೆ ಭಾಜನರಾಗಿದ್ದಾರೆ.
ಇದುವರೆವಿಇನ
ಹಾಲ್ ಆಫ್ ಫೇಮ್ ಗೌರವ ಪಡೆದವರ ಪಟ್ಟಿ ಇಂತಿದೆ...
Inductee
|
Team
|
Induction year
|
Tests
|
First Test
|
Last Test
|
2011
|
98
|
1988
|
2000
|
||
2012
|
12
|
1968
|
1979
|
||
2009+
|
27
|
1901
|
1914
|
||
2010
|
82
|
1955
|
1968
|
||
2009+
|
67
|
1966
|
1979
|
||
2009+
|
51
|
1946
|
1955
|
||
2009+
|
63
|
1952
|
1964
|
||
2009+
|
156
|
1978
|
1994
|
||
2009+
|
102
|
1977
|
1992
|
||
2009+
|
108
|
1964
|
1982
|
||
2009+
|
52
|
1928
|
1948
|
||
2009+
|
87
|
1970
|
1984
|
||
2009+
|
75
|
1964
|
1980
|
||
2011
|
15
|
1991
|
2005
|
||
2009+
|
78
|
1937
|
1957
|
||
2009+
|
114
|
1954
|
1975
|
||
2011
|
44
|
1953
|
1963
|
||
2009+
|
131
|
1979
|
1994
|
||
2010
|
58
|
1977
|
1987
|
||
2009+
|
125
|
1971
|
1987
|
||
2009+
|
79
|
1958
|
1976
|
||
2013
|
96
|
1999
|
2008
|
||
2009+
|
118
|
1975
|
1995
|
||
2009+
|
117
|
1978
|
1992
|
||
2009+
|
22
|
1880
|
1899
|
||
2009+
|
79
|
1951
|
1969
|
||
2009+
|
108
|
1974
|
1991
|
||
2009
|
37
|
1925
|
1936
|
||
2009+
|
86
|
1973
|
1990
|
||
2009+
|
85
|
1927
|
1947
|
||
2009+
|
79
|
1948
|
1963
|
||
2009+
|
22
|
1930
|
1954
|
||
2010
|
22
|
1960
|
1979
|
||
2009+
|
61
|
1908
|
1930
|
||
2013
|
19
|
1979
|
1996
|
||
2009+
|
60
|
1975
|
1987
|
||
2009+
|
79
|
1937
|
1955
|
||
2009+
|
79
|
1957
|
1974
|
||
2009+
|
88
|
1971
|
1992
|
||
2009+
|
95
|
1967
|
1981
|
||
2009+
|
46
|
1948
|
1959
|
||
2012
|
131
|
1990
|
2006
|
||
2009+
|
21
|
1926
|
1933
|
||
2009+
|
70
|
1971
|
1984
|
||
2009+
|
61
|
1946
|
1960
|
||
2009+
|
110
|
1966
|
1984
|
||
2009+
|
96
|
1970
|
1984
|
||
2009+
|
81
|
1978
|
1991
|
||
2009+
|
66
|
1951
|
1961
|
||
2012
|
124
|
1993
|
2007
|
||
2009+
|
124
|
1976
|
1993
|
||
2009+
|
55
|
1946
|
1956
|
||
2009+
|
55
|
1952
|
1969
|
||
2009+
|
27
|
1932
|
1946
|
||
2009+
|
23
|
1963
|
1970
|
||
2009+
|
58
|
1899
|
1930
|
||
2009+
|
4
|
1970
|
1970
|
||
2009+
|
121
|
1974
|
1991
|
||
2009+
|
47
|
1974
|
1983
|
||
2013
|
62
|
1957
|
1978
|
||
2009+
|
93
|
1954
|
1974
|
||
2011
|
18
|
1877
|
1887
|
||
2009+
|
70
|
1951
|
1965
|
||
2009
|
54
|
1924
|
1935
|
||
2009+
|
67
|
1952
|
1965
|
||
2009
|
48
|
1899
|
1912
|
||
2009+
|
86
|
1966
|
1982
|
||
2009+
|
44
|
1948
|
1960
|
||
2010
|
132
|
1984
|
2001
|
||
2013
|
145
|
1992
|
2007
|
||
2009
|
104
|
1984
|
2003
|
||
2009
|
168
|
1985
|
2004
|
||
2009+
|
48
|
1948
|
1958
|
||
2009+
|
64
|
1909
|
1934
|
||
2009+
|
51
|
1948
|
1963
|
||
2013
|
87
|
1989
|
2003
|
No comments:
Post a Comment