Tuesday, June 25, 2013

We Miss You MJ

ಪಾಪ್ ದೊರೆ(King Of Pop) ಮೈಖೆಲ್ ಜಾಕ್ಸನ್ ಸರಿ ರವರು ನಮ್ಮನ್ನಗಲಿ ಇಂದಿಗೆ ಸರಿಯಾಗಿ(ಜೂನ್ ೨೫ ೨೦೦೯) ೪ ವರುಷಗಳಾಯಿತು ಆವರ ದೇಹ ನಮ್ಮನ್ನಗಲಿದರೂ ನಮ್ಮ ಮನಸ್ಸಿನಲ್ಲಿಂದೂ ಎಂದೆಂದೂ ಅವರ ನೆನಪುಗಳು ಚಿರಕಾಲವೂ ಉಳಿಯುವುದು ಅವರ ಪ್ರಸಿದ್ದ ನಾಟ್ಯದಿಂದ. ಅಂತಹಾ ಕೆಲ ಪ್ರಸಿದ್ದ ವೀಡಿಯೋಗಳು ಇಲ್ಲಿವೆ. 


1 comment:

  1. ಮೊದಲ ಸಾಲಿನಲ್ಲಿ ಜಾಕ್ಸನ್ ರವರು ಎಂದು ಓದಿಕೊಳ್ಳುವುದು.

    ReplyDelete